RTE ಯೋಜನೆಯಲ್ಲಿ ಈ ಶಾಲೆಯಿಂದ ಅರ್ಜಿ ಪಡೆದ ಪಾಲಕರ ಮಕ್ಕಳ ವಿವರವಾದ ದಾಖಲಾತಿ ಇಟ್ಟಿರುವುದಲ್ಲದೆ, ಅರ್ಜಿ ಸ್ವಿಕೃತಿಯನ್ನು ನಿಡುವ ಮೂಲಕ ಪಾರದರ್ಶಕತೆಯನ್ನು ಪ್ರದರ್ಶಿಸಿ ಸರಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಸುಶೀಲಾ ಕಳ್ಳಿಮನಿಯವರ ಕಾರ್ಯವಿಧಾನ ಶ್ಲಾಘನೀಯವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳ ವಿವರವನ್ನು BEO ಕಛೇರಿಯ ಗಣಕಯಂತ್ರದಲ್ಲಿ ನಮೂದಿಸಲು ತಿಳಿಸಿದೆ.
ಶಿಕ್ಷಣದ ಹಕ್ಕು ಕಾಯಿದೆ ಅಡಿ (RTE) 2014-15
ಶಿಕ್ಷಣದ ಹಕ್ಕು ಕಾಯಿದೆ ಅಡಿ (RTE) 2014-15